ಭಾವಯಾನ
ನನ್ನ ಭಾವನೆಗಳ ಸುತ್ತ ಒಂದು ಪಯಣ
Friday, 24 November 2017
"ಬೆಳದಿಂಗಳು"
"ಬೆಳದಿಂಗಳು"
ಕಂಗೊಳಿಸುತಿಹ ಇರುಳು ,
ವಸುಧೆಯ ಈ ಶುಭ್ರ ಸೊಬಗು ,
ತಂಗಾಳಿ ಸೂಸಿಹುದು
ನೀರವತೆಯ ಸೊಗಡು ,
ನಾಚಿ ನುಲಿಯುತಿಹ ನೀರಧಿಗೆ ,
ಕಂಗಳಲೇ ಅಣುಕಿಸುತಿಹನು ಆ ಶಶಿಯು . . .
ಈ ಸಲ್ಲಾಪವ ಕಂಡು ,
ಮರೆಯಲೇ ನಗುತಿಹನು ದಿನಮಣಿಯು . . .
-ಪ್ರಜ್ಞಮಾಲಾ
0 comments:
Post a Comment
Newer Post
Older Post
Home
Subscribe to:
Post Comments (Atom)
0 comments:
Post a Comment