ವ್ಯಾಮೋಹ
ಸಿಗುವವರೆಗೂ ಎಡಬಿಡದ
ಆ ಉತ್ಸಾಹ ,ಕಳವಳ,ತವಕ ...
ಸಿಕ್ಕ ಮರುಕ್ಷಣವೇ ನುಗ್ಗಿಬಂತು ಅದೆಲ್ಲಿಂದ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಸಾಗಿತು ಮನವು ಆಗ ,
ಹುಡುಕುತಿಹುದು ಕೈಬಿಟ್ಟ "ನೆನ್ನೆ"ಗಳಿಗೆ ಮತ್ತೆ ಈಗ...
ನಗಬೇಕೋ ,ಅಳಬೇಕೋ
ಈ ಹುಚ್ಚಾಟಕೆ, ಚಂಚಲ ಮನದ ಕಪಟಕೆ,
ತಿಳಿಯದಾಗಿದೆ ಏನೊಂದೂ ನನಗೀಗ ...
0 comments:
Post a Comment