Wednesday 6 July, 2011

"ಬಾಳ ವೈಣಿಕ "


ಸ್ನೇಹದ ಶ್ರುತಿ-ಸ್ವರ ನೀಯುತೆ ನೀನು
ಮೀಟಿದೆ ನನ್ನೆದೆ ವೀಣೆಯನು
ಸಪ್ತ-ಸ್ವರಗಳ ಲಹರಿ-ತರಂಗವ
ಒಲವಲಿ ನುಡಿಸುತೆ
ಆಗುವೆಯಾ ಈ ಬಾಳ ವೈಣಿಕನು ?
                                           -ಪ್ರಜ್ಞಮಾಲಾ  

1 comment:

  1. ಫೋಟೋ, ಚುಟುಕು.. ಎರಡೂ ಚೆನ್ನಾಗಿದ್ದು :-)

    ReplyDelete